ಉಡುಪಿ ಜೆಲ್ಲೆಗೆ ನಿಮಗೆ ಸ್ವಾಗತ

 

 

Udupi District First PUC Annual Exam Results

 

 

ಪರಶುರಾಮ ಸೃಷ್ಟಿಯಾದ ಉಡುಪಿ ಪುರಾಣ ಪ್ರಸಿದ್ಧ. ಹನ್ನೆರಡನೇ ಶತಮಾನದಲ್ಲಿ ದ್ವೈತ ಮತದ ಪ್ರತಿಷ್ಠಾಪನಾಚಾರ್ಯರೆನಿಸಿದ ಶ್ರೀ ಮಧ್ವಾಚಾರ್ಯರು ಇಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಮತ್ತು ಅಷ್ಟಮಠಗಳನ್ನೂ ಸ್ಥಾಪಿಸಿದರು. ಉಡುಪಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು.

ಕೊಲ್ಲೂರು ಶ್ರೀ ಮುಕಾಂಬಿಕ ದೇವಸ್ಥಾನ, ಕುಂಬಾಶಿ, ಹಟ್ಟಿಯಂಗಡಿ, ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ,  ಕಾರ್ಕಳ ವೆಂಕಟರಮಣ ದೇವಸ್ಥಾನ, ಅತ್ತೂರು ಚರ್ಚ್, ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್, ಜಾಮೀಯ ಮಸೀದಿಗಳು ಉಡುಪಿ ಜಿಲ್ಲೆಯನ್ನು ಶೃದ್ಧಾ ಮತ್ತು ಭಕ್ತಿ ಕೇಂದ್ರವಾಗಿಸಿವೆ.

ಅಲ್ಲದೆ ಮರವಂತೆ, ಕಾಪು, ಮಲ್ಪೆ ಬೀಚುಗಳು, ಸೈಂಟ್ ಮೇರಿಸ್ ದ್ವೀಪಗಳು ಪ್ರಸಿದ್ಧ ಪ್ರವಾಸಿ ತಾಣಗಳು......                                    ಇನ್ನು ಇದೆ.

 

 

ಪ್ರಥಮ ಪಿಯುಸಿ ಫಲಿತಾಂಶ ನಮ್ಮ ವೆಬ್ ಸೈಟ್ ನಲ್ಲಿ ಈಗ ಲಭ್ಯವಿದೆ.

ಉಡುಪಿಯ ಎಂ.ಜಿ.ಎಂ., ಪಿ.ಪಿ.ಸಿ. ಸೈಂಟ್ ಸಿಸಿಲಿ, ಕಲ್ಯಾಣಪುರದ ಮಿಲಾಗ್ರಿಸ್, ಕೋಟದ ವಿವೇಕ, ಬ್ರಹ್ಮಾವರದ ಕ್ರಾಸಲ್ಯಾಂಡ್, ಬಸ್ರೂರಿನ ಶಾರದಾ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶಗಳನ್ನು ಪಡೆಯಬಹುದು. ಉಳಿದ ಕಾಲೇಜುಗಳು ಫಲಿತಾಂಶವನ್ನು ನಮಗೆ ನೀಡಿದಲ್ಲಿ ನಾವು ಉಚಿತವಾಗಿ ಆ ಕಾಲೇಜುಗಳ ಫಲಿತಾಂಶವನ್ನು ಪ್ರಕಟಿಸುತ್ತೇವೆ.

 

Click here to See Your Results

 

 

 

ಲೋಕಸಭಾ  ಚುನಾವಣೆ ಎಪ್ರಿಲ್ ೩೦ಕ್ಕೆ

 

 

ಉಡುಪಿ ಪರ್ಯಾಯ ಮಹೋತ್ಸವ

 
 

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ

ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಎಪ್ರಿಲ್ ೩೦ಕ್ಕೆ ಚುನಾವಣೆ ಘೋಷಣೆಯಾಗಿದೆ. ಬೈಂದೂರು ವಿಧಾನ ಸಭಾ ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದೆ. ಬಿಜೆಪಿಯಿಂದ ರಾಜ್ಯಾಧ್ಯಕ್ಷ ಶ್ರೀ ಡಿ.ವಿ. ಸದಾನಂದ ಗೌಡ, ಕಾಂಗ್ರೇಸ್ ನಿಂದ ಡಿ.ಕೆ. ತಾರದೇವಿ, ಬಿ.ಎಲ್.ಶಂಕರ್, ಜಯಪ್ರಕಾಶ ಹೆಗ್ಡೆಯವರ ಹೆಸರು ಚಾಲ್ತಿಯಲ್ಲಿದೆ

 

 

ಚೊರ್ಣೋತ್ಸವದ ಮೂರು ದಿನಗಳ ಮೇಲೆ ಎರಡು ವರ್ಷಗಳಿಗೊಂದು ಸಲ ನಡೆಯುವ ಉತ್ಸವವು ಪರ್ಯಾಯೋತ್ಸವವೆನ್ನಿಸಿಕೊಳ್ಳುತ್ತದೆ. ಎರಡು ವರ್ಷಗಳ ತನಕ ಶ್ರೀಕೃಷ್ಣನ ಪೂಜೆ ಪೂರೈಸಿದ ಪರ್ಯಾಯ ಸ್ವಾಮಿಯವರು ಮುಂದಿನ ಎರಡು ವರ್ಷಗಳಲ್ಲಿ ಇನ್ನೊಂದು ಮಠದ ಯತಿಗಳಿಗೆ ಶ್ರೀಕೃಷ್ಣನ ಮಠದ ಪೂಜೆಯ ಆಡಳಿತವನ್ನು ಒಪ್ಪಿಸಿ ಕೊಡುವುದೇ ಈ ಉತ್ಸವದ ಉದ್ದೇಶ.

 
Copyright © 2007-09 Maldives Computes, Santhekatte, Udupi  All rights reserved. Designed@Maldives Computers email : maldives@udupionline.in